ಮೊದಲ ಮ್ಯಾಚ್ ನಲ್ಲಿ ಹೀನಾಯ ಸೋಲನುಭವಿಸಿದ್ದ ಟೀಮ್ ಇಂಡಿಯಾ ,ಈಗ ಅದಕ್ಕೆ
ತಕ್ಕಂತೆ ಸೇಡು ತೀರಿಸಿಕೊಂಡಿದೆ . ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕ ರೋಹಿತ್
ಶರ್ಮ ಮೂರನೇ ಬಾರಿ ಡಬಲ್ ಸೆಂಚುರಿ ಹೊಡೆದಿದ್ದಾರೆ . ಮೂರು ಬಾರಿ ಡಬಲ್ ಸೆಂಚುರಿ
ಹೊಡೆದಂತ ಏಕೈಕ ಬ್ಯಾಟ್ಸಮನ್ ರೋಹಿತ್ ಶರ್ಮ . ಈ ಹಿಂದೆ ಶ್ರೀ ಲಂಕಾ ವಿರುದ್ಧ 264
ಹೊಡೆದಿದ್ದ ರೋಹಿತ್ ಶರ್ಮ ಅವರ ಸ್ಕೋರ್ ಇವತ್ತಿಗೂ ಏಕ ದಿನ ಪಂದ್ಯದ ಅತ್ಯಂತ ಹೆಚ್ಚು
ಸ್ಕೋರ್ ಆಗಿದೆ. 392 ನ ಬೃಹತ್ ಮೊತ್ತ ಟಾರ್ಗೆಟ್ ನೀಡಿರುವ ಭಾರತವನ್ನು ಸೋಲಿಸಲು ಶ್ರೀ
ಲಂಕಾನ್ನರಿಗೆ ಬಹಳ ಕಷ್ಟವಿರುವುದಂತೂ ಸತ್ಯ . ರೋಹಿತ್ ಶರ್ಮ ಅವರನ್ನು ಬಿಟ್ಟರೆ
ವಿರೇಂದ್ರ್ ಸೆಹ್ವಾಗ್ , ಕ್ರೈಸ್ , ಗುಪ್ಟಿಲ್ ಹಾಗು ಸಚಿನ್ ಅವರು ಮಾತ್ರ ಡಬಲ್ ಸೆಂಚುರಿ ಹೊಡೆದಿರುವ ಬ್ಯಾಟ್ಸ್ಮೆನ್

Rohit sharma only batsman in the world to score 3 double hundreds
. And his innings was a treat to watch